RSS Feed

Jul 14, 2010

ಬೇಡ ಯೆನ್ನಬಲ್ಲಿರಾ

ಮಾತು ಬಲ್ಲವನೇ ಮಹಾಶೂರ, ಆದರೆ ಮಾತು ಬಂದು ಮೌನ ತಾಳುವನೇ ಮಹಾವೀರ. ಜಗವೆಲ್ಲಾ ಹೀಗೆ ಇದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ?
ಆದರೆ ತಾಳ್ಮೆಯಿಂದ ನಡೆದುಕೊಳ್ಳುವವನನ್ನು ಈಗ ಬಲಹೀನನೆಂದು ನೋಡುವ ಸಂಭವಗಳೇ ಹೆಚ್ಚು. ಹೀಗಿರುವಾಗ ಬೇಡ ಅಥವಾ ಇಲ್ಲ ಎಂದು ಹೇಳುವುದು ಅಹಿತಕರವಾದರು ಅನಿವಾರ್ಯವಾಗಿಹೋಗಿದೆ. ಅನೇಕ ಬಾರಿ 'ego' ಅಥವ ಅಹಂ ಇಂದಾಗಿ ನಾವು ಹಲವಾರು ಮಾನಸಿಕ ಯಾತನೆಗಳನ್ನು ಬೆಳೆಸ್ಕೊಂದು ಕೊರಗುತ್ತೇವೆ. ಹೀಗಿದ್ದಾಗ ಕೋಪ ಬರುವುದು ಸ್ವಾಭಾವಿಕ. ಆದರೆ ಕೆಲಸದ ಮಧ್ಯೆ ಕೋಪ ಬಂದರೆ, ನಾವು ಮಾಡುವ ಕೆಲಸಕ್ಕೇ ನಷ್ಟ. ಹೀಗೆ ಒಂದು ಘಟನೆಯಿಂದ ನಾನು ಕಲಿತ ಈ ಪಾಠವೇನೆಂದರೆ, ಸರಿಯಾದ ವೇಳೆಯಲ್ಲಿ, ಸರಿಯಾದ 'forum ' ನಲ್ಲಿ ತೋರಿಸುವ ಕೋಪ, ಸದಾ constructive ಆಗಿರುತ್ತದೆ. ಇದಕೆಲ್ಲಾ ಒಂದೇ ಉತ್ತರ, ನಿಮಗೆ ಸರಿ ಇಲ್ಲವೆಂದುದನ್ನು ನೀವು ಮಾಡ ಬೇಡಿ. 
Saying no Is after all not such a bad thing

1 comments:

Mostly Dulcet said...

ತುಂಬ ಕಾರ್ರೆಕ್ಟಾಗಿ ಹೆಲ್ಲಿಧಿರಿ. ಜೀವನಧಲ್ಲಿ ಎಲ್ಲರಿಗು ಒಂಧಾಲ್ಲ ಒಂದು ದಿವಸ ಗೊಥಗಥೆ ಯಾವಾಗ, ಹೇಗೆ, ಹೆಂಗೆ 'ಇಲ್ಲ' ಅಂತ ಹೇಳ್ಬೇಕು ಅಂತ. ಆಗೇ ಜೀವನ ಎಷ್ಟೋ ಸುಲಭವಾಗಿರುಥಧೆ. ತುಂಭಾ ಸಂತೋಷವಾಯಿತು, ಕನ್ನಡದಲ್ಲಿ ಓದ್ಹಕೆ ಇ ಪೋಸ್ಟನ್ನ :)