RSS Feed

Apr 22, 2013

ಬುಲ್ಲೆಟಾಯಣ

ಮಾಗಿಯ ಬೇಗೆಯ ಮಳೆಯಿದು ಬರಲು,
ತರುತಲಿ ಇಳೆಯಲಿ ಹರುಷದಿ ಹೊನಲು.

ಮನದಿ ಇರಲು ಆ ಮೋಹಕ ಬಾಲೆ,
ಹೃದಯ ಬರೆದಿತು ಪ್ರೇಮದ ಓಲೆ.

ಧಡಧಡನೆ ಮಾಡುತ ಗುಡುಗುಡು ಶಬ್ದ, 
ಮರೆಸುತಲಿ ಮನದೊಳಗಿನ ದುಗುಡ.

ಬುಲೆಟ್ ಒಂದು ನಿಮ್ಮ ಬಳಿಯಿರಲು,
ಕೆಳುವಿರಾಗ ನೀವು, ಇದೆಯೇ, ಸ್ವರ್ಗಕೆ ಯೆಣೆಯು ?

~Sanju