ಭಾವಕ್ಕೊಂದು ಮುಖ, ಜೀವಕ್ಕೊಂದು ಮುಖ
ಸ್ನೇಹಕ್ಕಿರುವ ಮುಖ, ಪ್ರೇಮಕ್ಕೆ ಕಾಣದಂತಹ ಮುಖ
ಕೋಪಕ್ಕೆ ಸಿಡಿವ ಮುಖ, ಸಂತಸದಿ ಹೊಳೆವ ಮುಖ
ನೋವಿನದೊಂದು ಮುಖ, ನಲಿವಿಗೆಂಬ ಮುಖ
ಈ ಜಗದಿ ಅದೆಷ್ಟು ಮುಖಗಳೋ, ಅದಕ್ಕೆ ಮಿಗಿಲಾದ ಮುಖವಾಡಗಳು.
An attempt to reflect, resonate and rejuvenate my world
ಮಾಗಿಯ ಬೇಗೆಯ ಮಳೆಯಿದು ಬರಲು,
ತರುತಲಿ ಇಳೆಯಲಿ ಹರುಷದಿ ಹೊನಲು.
ಮನದಿ ಇರಲು ಆ ಮೋಹಕ ಬಾಲೆ,
ಹೃದಯ ಬರೆದಿತು ಪ್ರೇಮದ ಓಲೆ.
ಧಡಧಡನೆ ಮಾಡುತ ಗುಡುಗುಡು ಶಬ್ದ,
ಮರೆಸುತಲಿ ಮನದೊಳಗಿನ ದುಗುಡ.
ಬುಲೆಟ್ ಒಂದು ನಿಮ್ಮ ಬಳಿಯಿರಲು,
ಕೆಳುವಿರಾಗ ನೀವು, ಇದೆಯೇ, ಸ್ವರ್ಗಕೆ ಯೆಣೆಯು ?
~Sanju
बातों से जो चद्ती ... तो कमभख्त कौन पीता
बातों से जो चद्ती ... तो कमभख्त कौन पीता
आप हमारे साथ होते; तो मरने से कौन डरता!
Blogger Templates created by Deluxe Templates | Distributed by BloggerThemes
.