ಮಾಸದೊಂದು ನೆನಪನೀಡಿ, ಕೈಯ ತೊರೆದು ಹೋದೆನಿ,
ಏಕೆ ಹೇಗೆ ಎಂತು ಕೇಳಲಾಗದೆ ಬೀಳ್ಕೊಟ್ಟೆವು.
ಕಣ್ಣಮುಂದೆ ಕಾಣೆಯಾಗಿ, ಕನಸುಗಳಲಿ ಬಂದಿಹೆ,
ಕಣ್ಣ ಹನಿಗಳಿಂದು ಸುರಿಸಲಾಗದೆ ಬತ್ತಿದೆ,
ಕನಸುಗಳಿದ್ದ ಕಣ್ಣುಗಳಲಿ ಮಸಣ ಯಾತನೆ ಬಂದಿದೆ, ಮಸಣ ಯಾತನೆ ಬಂದಿದೆ!!!
Carter Road
2 days ago
An attempt to reflect, resonate and rejuvenate my world
ಮಾಸದೊಂದು ನೆನಪನೀಡಿ, ಕೈಯ ತೊರೆದು ಹೋದೆನಿ,
ಏಕೆ ಹೇಗೆ ಎಂತು ಕೇಳಲಾಗದೆ ಬೀಳ್ಕೊಟ್ಟೆವು.
ಕಣ್ಣಮುಂದೆ ಕಾಣೆಯಾಗಿ, ಕನಸುಗಳಲಿ ಬಂದಿಹೆ,
ಕಣ್ಣ ಹನಿಗಳಿಂದು ಸುರಿಸಲಾಗದೆ ಬತ್ತಿದೆ,
ಕನಸುಗಳಿದ್ದ ಕಣ್ಣುಗಳಲಿ ಮಸಣ ಯಾತನೆ ಬಂದಿದೆ, ಮಸಣ ಯಾತನೆ ಬಂದಿದೆ!!!
Just less than a year since you retired from an organization that you served for 40 years, and HE thought you were all done. With those wheels to take you around, You hardly took a break, you had hardly retired.
The only question I have and will continue to have despite any number of answers...
WHY?
Blogger Templates created by Deluxe Templates | Distributed by BloggerThemes
.